Skip to playerSkip to main contentSkip to footer
  • today
ಸಿಕಂದರ್ ಸೋಲಿನ ನಂತರ ಕೊಂಚ ಸೈಲೆಂಟ್ ಆಗಿರೋ ಸಲ್ಮಾನ್ ಖಾನ್ ಇತ್ತೀಚಿಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಕಾಮಿಡಿ ಶೋನಲ್ಲಿ ಸಲ್ಲುಮಿಯಾ,ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಪರ್ಸ್​​ನಲ್  ಲೈಫ್​ ಬಗ್ಗೆ ತಮಾಷೆ ಮಾಡಿದ್ದಾರೆ. ಇದು ಸಹಜವಾಗೇ ಆಮೀರ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಅಲ್ಲಿಗೆ ಬಾಲಿವುಡ್​ನಲ್ಲಿ ಮತ್ತೆ ಖಾನ್ ದಾನ್ ವಾರ್ ಶುರು ಆಯ್ತಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Category

🗞
News

Recommended