Skip to playerSkip to main contentSkip to footer
  • today
ದರ್ಶನ್ ಮತ್ತು ಧ್ರುವ ಸರ್ಜಾ ನಡುವಿನ ಸಂಬಂಧ ಸರಿಯಿಲ್ಲ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಖುದ್ದು ಧ್ರುವ , ದರ್ಶನ್​​ ಬಗ್ಗೆ ತಮಗೆ ಅಸಮಾಧಾನ ಇದೆ ಅಂತ ಓಪನ್ ಆಗೇ ಹೇಳಿಕೊಂಡಿದ್ರು. ಆದ್ರೆ ಈಗ ಧ್ರುವ ಒಂದು ಗೂಗ್ಲಿ ಎಸೆದಿದ್ದಾರೆ. ದರ್ಶನ್ ದೊಡ್ಡವರು.. ನಾವೆಲ್ಲಾ ಚಿಕ್ಕವರು ಅಂದಿದ್ದಾರೆ.. ಅಷ್ಟಕ್ಕೂ ಏನಿದು ಧ್ರುವ ಗೂಗ್ಲಿ ರಹಸ್ಯ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Category

🗞
News

Recommended