RCB ಮತ್ತು ಚೆನ್ನೈ ನಡುವಿನ ಪಂದ್ಯಕ್ಕೆ ತುಂಬಾನೇ ಡಿಮ್ಯಾಂಡ್ ಜಾಸ್ತಿಯಾಗಿದೆ, ಜೊತೆಗೆ ಟಿಕೆಟ್ಗಳ ರೇಟ್ ನೋಡಿ ಜನಸಾಮಾನ್ಯರು ಸುಸ್ತಾಗಿದ್ದಾರೆ, ಒಂದುವರೆ ಲಕ್ಷದ ತನಕ ಟಿಕೆಟ್ ಮಾರಾಟವಾಗುತ್ತಿದೆ RCB vs CSK Ticket #RCBvsCSK #RCBFans #CSKFans #ChinnaswamyStadium #RCBMatch #RCBPlayoff #IPL2025 #ViratKohli #MSDhoni #CSKBowlers #BengaluruFans #RCBvsCSKTickets