Soldier video goes viral on pakistan media over Pahalgam attack reasons
ಭಾರತೀಯ ಸೇನೆಯ ಸೈನಿಕ ಅಶೋಕ್ ಕುಮಾರ್ ಎಂದು ವಿಡಿಯೋ ಮಾಡಿರುವ ವ್ಯಕ್ತಿಯೋರ್ವನು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತನ್ನೇ ಪ್ರಶ್ನಿಸಿದ್ದಾನೆ. ಪಾಪಿ ಪಾಕ್ ಮೀಡಿಯಾಗಳಲ್ಲಿ ಈ ವ್ಯಕ್ತಿ ಮಾತನಾಡಿರುವುದನ್ನೇ ದೊಡ್ಡ ಸುದ್ದಿಯಾಗಿದೆ.
ಯಾವೊಬ್ಬ ಪಾಕ್ ಪ್ರಜೆಯೂ ಕರ್ನಾಟಕದಲ್ಲಿ ಇರಬಾರದು: ಜೆಡಿಎಸ್ :: https://kannada.oneindia.com/news/karnataka/jds-demands-congress-govt-to-act-swiftly-on-tracing-pakistan-nationals-in-karnataka-411177.html?ref=DMDesc
ಪಾಕಿಸ್ತಾನಕ್ಕೆ ನೀರು ಹರಿಯದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಪಾಕ್ ನಾಯಕ ಬೆದರಿಕೆ :: https://kannada.oneindia.com/news/international/bilawal-bhutto-zardari-threatens-india-over-indus-blood-will-flow-if-water-does-not-411169.html?ref=DMDesc