ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸಗೌಡ ಪಾಟೀಲ್ ಯತ್ನಾಳ್ ಅವರು, ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.
ಧಾರವಾಡದ ಚರಂಡಿಗಳಲ್ಲಿ ಜಾನುವಾರುಗಳ ರಕ್ತ, ಮಾಂಸದ ತುಂಡು: ಅಧಿಕಾರಿಗಳ ದಿಢೀರ್ ಭೇಟಿ :: https://kannada.oneindia.com/news/dharwad/officials-visited-the-slaughterhouse-at-navalgund-road-dharwad-386815.html?ref=DMDesc