• last year
ಜಾರ್ಖಂಡ್‌ನಲ್ಲಿ ನವೆಂಬರ್ 20ಕ್ಕೆ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆಯೇ ಇಂದು (ನವೆಂಬರ್ 18) ಜಮ್ತಾರದಲ್ಲಿ ಪ್ರಚಾರದ ವೇಳೆ ಯುಪಿ ಸಿಎಂ ಬುಲ್ಡೋಜರ್ ಪ್ರಯೋಗದ ಪದ ಬಳಕೆ ಮಾಡಿ ಗಮನ ಸೆಳದಿದ್ದಾರೆ.The second phase of assembly elections in Jharkhand will be held on November 20. In this background political leaders of all parties are working to attract voters. Meanwhile, UP CM has attracted attention by using the term bulldozer experiment while campaigning in Jamtara today (November 18).

#MallikarjunaKharge #YogiAdityanath #MuslimVote #MaharstaraElections #BJP #Congress #NarendraModi #PMModi
~HT.188~PR.160~ED.34~

Category

🗞
News

Recommended