• 2 months ago
ಈಗಾಗಲೇ ಕಣಿವೆ ರಾಜ್ಯ ಜಮ್ಮು & ಕಾಶ್ಮೀರ ಹಾಗೂ ಹರಿಯಾಣದಲ್ಲಿ ವಿಧಾನಸಭೆಯ ಚುನಾವಣೆ ನಡೆದಿದೆ. ಇನ್ನು ಇಂದು (ಅಕ್ಟೋಬರ್‌ 08) ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಎರಡು ರಾಜ್ಯಗಳಲ್ಲೂ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ ಮುನ್ನಡೆ ಸಾಧಿಸಿದೆ. Assembly elections have already been held in the valley states of Jammu & Kashmir and Haryana. Today (October 08) the counting of votes is going on and according to the Election Commission, the BJP has taken the lead in both the states.

BJP #Haryana #JammuandKashmira #AssemblyElection2024 #HaryanaAssemblyélections2024 #NarendraModi #PMModi #Congress
~HT.188~ED.34~PR.160~

Category

🗞
News

Recommended