ಇಂದು ಡಾ. ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಭೈರತಿ ರಣಗಲ್ ರಾಜ್ಯಾದ್ಯಂತ ಬಿಡುಗಡೆಯಾಗಿದೆ ಶಿವಣ್ಣ ಸ್ಟೈಲಲ್ಲೇ ಅಭಿಮಾನಿಗಳು ಲಾಂಗ್ ಹಿಡಿದು ಥಿಯೇಟರ್ ಗೆ ಬಂದಿದ್ದಾರೆ. Dr. As Shivraj Kumar starrer Bhairati Rangal, the much-awaited film releases across the state, fan celebrations are in full swing.