ಆಗಸ್ಟ್ 30ಕ್ಕೆ ಪೆಪೆ ಚಿತ್ರ ತೆರೆಕಾಣುತ್ತಿದೆ, ಪ್ರಚಾರ ಜೋರಾಗಿಯೇ ನಡೀತಿದೆ, ದೊಡ್ಮನೆ ಅಭಿಮಾನಿಗಳು ದೊಡ್ಮನೆ ಗೆ ಬಂದು ವಿನಯ್ ರಾಜಕುಮಾರ್ ಗೆ ಶುಭ ಕೋರುತ್ತಿದ್ದಾರೆ. Pepe is releasing on 30th August, the promotion is going strong, Dodmane fans are coming to Dodmane and wishing Vinay Rajkumar.