ಕೆಲವು ದಿನಗಳ ಕಾಲ ತಣ್ಣಗಿದ್ದ ಚೀನಾ ಸೇನೆ, ಇದೀಗ ಮತ್ತೆ ತೈವಾನ್ ವಿರುದ್ಧ ಮುಗಿಬಿದ್ದಿದೆ. ಅಕ್ಟೋಬರ್ 14 ಸೋಮವಾರ ಬೆಳಗ್ಗೆಯಿಂದಲೇ ಮಿಲಿಟರಿ ಡ್ರಿಲ್ ಹೆಸರಲ್ಲಿ ದ್ವೀಪ ರಾಷ್ಟ್ರ ತೈವಾನ್ ದೇಶವನ್ನು ಸುತ್ತುವರೆದಿದೆ. The Chinese army, which was cold for a few days, is now back against Taiwan. Since Monday morning, October 14, the island nation of Taiwan has surrounded the country in the name of military drill.