ಬಿಗ್ ಬಾಸ್ ಮನೆ ಮೂರೇ ದಿನಕ್ಕೆ ಯುದ್ಧ ಭೂಮಿ ಆಗ್ತಾ ಇದೆ, ಮನೆ ಮಂದಿ ಎಲ್ಲಾ ಲಾಯರ್ ಜಗದೀಶ್ ಅವರನ್ನ ಎದುರು ಹಾಕಿಕೊಳ್ಳುತ್ತಿದ್ದಾರೆ, ಯಾವುದಕ್ಕೂ ಕ್ಯಾರೆ ಅನ್ನದ ಜಗದೀಶ್ ರೂಲ್ಸ್ ಮತ್ತೆ ಮತ್ತೆ ಬ್ರೇಕ್ ಮಾಡ್ತಾ ಇದ್ದಾರೆ. The Bigg Boss house is becoming a war zone for three days, all the housemates are opposing lawyer Jagdish, Jagdish is breaking the rules of curry rice again and again.