ಬಿಗ್ ಬಾಸ್ ಕನ್ನಡ ಸೀಸನ್ 11 ಅದ್ಭುತ ಓಪನಿಂಗ್ ಪಡೆದು ಸ್ಪರ್ಧಿಗಳು ಮನೆಯೊಳಗಡೆ ತಲುಪಿದ್ದಾರೆ, ಇದೀಗ ಮೊದಲ ದಿನದ ಮೊದಲ ಪ್ರೊಮೋ ರಿಲೀಸ್ ಆಗಿದೆ. Bigg Boss Kannada season 11 got a great opening with the contestants entering the house, now the first promo of the first day has been released.