ಹುಲಿ ಉಗುರಿನ ಬಳಿಕ ವರ್ತೂರ್ ಸಂತೋಷ್ ಗೆ ಮತ್ತೊಂದು ಸಂಕಷ್ಟ.

  • 2 days ago
ಬಿಗ್ ಬಾಸ್ ಸೀಸನ್ 10ರ ಐದನೇ ರನ್ನರ್ ಆಗಿರುವ ವರ್ತೂರ್ ಸಂತೋಷ್ ಅವರು ಹುಲಿ ಉಗುರಿನ ವಿವಾದದ ಬಳಿಕ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಅಧಿಕಾರಿಗಳಿಂದ ದೂರ ದಾಖಲಾಗಿದೆ.
Varthur Santhosh, who is the fifth runner of Bigg Boss season 10, is once again in trouble after the tiger claw controversy. The distance has been recorded by the forest officials.

#Hallikarodeya #vartursanthosh #fir #biggboss #bigbossS10 #Biggboss10 #forestdept #forestdepartment #santhosh #forestofficials
~HT.290~PR.324~ED.33~