DK ಸುರೇಶ್ ಅವರಿಗೆ ಸೋಲು ಖಚಿತವಾಗಿದೆ ಎಂದ BJP
  • 3 days ago
ಗೂಂಡಾಗಿರಿಗೆ ಜನರು ಬಗ್ಗದ ಕನಕಪುರ ಜನ. ಕನಕಪುರದಲ್ಲಿ ಕಾರ್ಡ್ ಹಂಚುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ 
ಡಿಕೆ ಬ್ರದರ್ಸ್ ಬಂಬಲಿಗರು. ಹೋದಲ್ಲಿ ಬಂದಲ್ಲಿ ಡಿಕೆ ಶಿವಕುಮಾರ್ ಅವರು ಮತದಾರರಿಗೆ ಬೆದರಿಕೆ, ಧಮ್ಕಿ ಹಾಕಿ ಬಂದಿದ್ದರು.ಆ ದಿನಗಳಂತೆ ಈ ದಿನಗಳಲ್ಲಿ ವರ್ಕೌಟ್ ಆಗುವುದಿಲ್ಲವೆಂದು ಮತದಾರರಲ್ಲಿ ಹಣದ ದುರಾಸೆ ಹುಟ್ಟಿಸುತ್ತಿದ್ದಾರೆ.DK ಸುರೇಶ್ ಅವರಿಗೆ ಸೋಲು ಖಚಿತವಾಗಿದೆ ಎಂದೇ ಅರ್ಥ!

The people of Kanakapura do not bend to bullies. He was caught red-handed while distributing cards in Kanakapura
DK Brothers are the Bumblebees. DK Shivakumar used to threaten and threaten the voters when he came. Like those days, he is making the voters greedy for money by saying that they will not work out these days. It means that DK Suresh is sure to lose!

#DKBrothers #DkSuresh #DKShivakumar #LokasabhaElections2024 #KanakaPura
Recommended