ಪಿತ್ರಾರ್ಜಿತ ಆಸ್ತಿ ಗಾಂಧಿ ಕುಟುಂಬದ ಮೇಲೆ ಮೋದಿ ಮಹಾ ಆರೋಪ
  • 3 days ago
ದೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿ ಕುರಿತು ಗಲಾಟೆ ನಡಿತಾ ಇದೆ. ಈ ಸಂದರ್ಭದಲ್ಲಿ ಗಾಂಧಿ ಪರಿವಾರ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳಲು ಏನೆಲ್ಲ ಮಾಡಿದ್ದಾರೆ ಅನ್ನೋದನ್ನ ನರೇಂದ್ರ ಮೋದಿಯವರು ಹೇಳಿದ್ದಾರೆ..During elections in the country, there is an uproar over inherited property. On this occasion, Narendra Modi said that the Gandhi family has done everything to preserve their inherited property.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA #SamPithroda #RajivGandhi #SoniaGandhi
Recommended