ದ್ರಾವೀಡಿಯನ್ ಪಾರ್ಟಿಗೆ ಅಣ್ಣಾಮಲೈ ಓಪನ್ ಚಾಲೆಂಜ್
  • 10 days ago
ತಮಿಳುನಾಡಿನಲ್ಲಿ ಮತದಾನ ಮಾಡಿದ BJP ಅಭ್ಯರ್ಥಿ ಅಣ್ಣಾಮಲೈ. ಇವತ್ತಿನಿಂದ ದೇಶದಲ್ಲಿ ಮೊದಲ ಹಂತದ ಮತದಾನ ಪ್ರಾರಂಭ. ನಾನು ನನ್ನ ಅತ್ಯಂತ ಪ್ರಮುಖವಾದ ಪ್ರಜಾಸತಾತ್ಮಕ ಕಾರ್ಯವನ್ನ ಮಾಡಿದ್ದೇನೆ. ದೇಶದ ಪ್ರತಿಯೊಬ್ಬ ನಾಗರೀಕನು ಮತದಾನ ಮಾಡ್ಬೇಕು. ತಮಿಳುನಾಡಿನಲ್ಲಿ ಈ ಬಾರಿ ಬಹಳ ದೊಡ್ಡ ಬದಲಾವಣೆ ಆಗುತ್ತೆ

Annamalai is the BJP candidate who voted in Tamil Nadu. The first phase of voting will begin in the country from today. I have done my most important democratic work. Every citizen of the country should vote. This time there will be a big change in Tamil Nadu

#KAnnamali #BJP #Congress #LokasabhaElections2024 #NarendraModi #PMModi #DayanidhiMaran
Recommended