ಕಾಂಗ್ರೆಸ್‌ BJP ನಡುವೆ EVM ಸಮರ

  • last month
ಲೋಕಸಭೆ ಇರಲಿ, ಯಾವುದೇ ರಾಜ್ಯಗಳ ವಿಧಾನಸಭೆ ಚುನಾವಣೆ ಇರಲಿ. ಪ್ರತಿ ಬಾರಿ ಚುನಾವಣೆ ಘೋಷಣೆಯಾದಾಗಲೂ ವಿದ್ಯುನ್ಮಾನ ಮತಯಂತ್ರಗಳನ್ನು (EVM) ತಿರುಚಲಾಗುತ್ತದೆ ಎಂಬುದಾಗಿ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಆರೋಪಿಸುತ್ತವೆ. ಈ ಬಾರಿಯ ಲೋಕಸಭೆ ಚುನಾವಣೆಯ (Lok Sabha Election 2024) ಹೊತ್ತಿನಲ್ಲೂ ಇವಿಎಂಗಳ ಕುರಿತು ಅನುಮಾನ ವ್ಯಕ್ತವಾಗುತ್ತಿದೆ.

Be it the Lok Sabha, be it the assembly elections of any state. Many parties, including the Congress, have alleged that the Electronic Voting Machines (EVMs) are tampered with every time elections are announced. Even during this Lok Sabha Election (Lok Sabha Election 2024), doubts are being expressed about EVMs.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA #Kerala #PriyankaGandhi

Recommended