Bangalore South Constituency ಗೆಲ್ಲೋದ್ಯಾರು? Tejaswi Surya vs Soumya Reddy ಪ್ಲಸ್ ಏನು? ಮೈನಸ್ ಏನು?

  • 2 months ago
ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಷ್ಠಿತ ಕ್ಷೇತ್ರ ಎಂದೇ ಕರೆಯಲಾಗುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕಣಕ್ಕಿಳಿದಿದ್ದಾರೆ.

#TejasviSurya #SowmyaReddy #BengaluruSouthConstituency, #Loksabhaelections2024 #LoksabhaPoll #KarnatakaPolitics, #BJP #Congress #tejasvisurya #ramalingareddy #swomyareddy #umapathysrinivas #jaishankar #tejasvisurya #bengaloresouth #hdkumaraswamy #hddevegowda #jds #jdskarnataka #publicreaction #publicreaction #siddaramaiah

~HT.188~ED.32~PR.28~CA.37~##~