ಮಾಡಿದ್ದುಣ್ಣೋ ಮಹಾರಾಯ !! ಅಹಂಕಾರಕ್ಕೆ ಬೆಲೆ ತೆತ್ತ ಪಾಂಡ್ಯಾ!ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ!

  • 3 months ago
ಮೊನ್ನೆ ಮ್ಯಾಚ್ ಮುಗಿದ್ಮೇಲೆ, ಮೈದಾದಲ್ಲಿ ರೋಹಿತ್ ಮತ್ತು ಆಕಾಶ್ ಅಂಬಾನಿ ಫುಲ್ ಸೀರಿಯಸ್ ಆಗಿ ಚರ್ಚೆ ನಡೆಸಿದ್ರು. ಇದೇ ಈಗ ಮತ್ತೆ ಮುಂಬೈ ನಾಯಕತ್ವ ಮತ್ತೆ ರೋಹಿತ್ ಕೈ ಸೇರುತ್ತೆ ಅನ್ನೋ ಸುದ್ದಿ ಹರಡಲು ಕಾರಣವಾಗಿದೆ


#RohitSharma #HardikPandya, #RohitCaptaincy #Pandyacontroversy #MumbaiIndianscaptaincy #NeethaAmbani #IPL2024 #RohitsharmaFans #MIFans #SRHvsMI

~HT.290~PR.28~ED.288~