ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೇ ಕೋಯಿ ಬತಾಯೇಗಾ?
  • last month
ಬಾಲಿವುಡ್ ಚಿತ್ರನಟಿ (Bollywood actress) ಕಂಗನಾ ರಣಾವತ್‌ಗೆ (Kangana Ranaut) ಬಿಜೆಪಿ ಟಿಕೆಟ್ (BJP) ನೀಡಲಾಗಿದೆ. ಹಿಮಾಚಲ ಪ್ರದೇಶದ (Himachal Pradesh) ಮಂಡಿ ಲೋಕಸಭಾ ಕ್ಷೇತ್ರದಿಂದ (Mandi Lok Sabha constituency) ಬಿಜೆಪಿ ಅಭ್ಯರ್ಥಿಯಾಗಿ (BJP candidate) ಕಂಗನಾ ಸ್ಪರ್ಧಿಸಲಿದ್ದಾರೆ.

Bollywood actress Kangana Ranaut has been given a BJP ticket. Kangana will contest as BJP candidate from Mandi Lok Sabha constituency of Himachal Pradesh.

#Bollywood #KanganaRanaut #LokasabhaElection2024 #BJP #Mandi #RahulGandhi #Congress
Recommended