"ತೈಲ ಹಾಗೂ ಗಣಿಗಾರಿಕಾ ಕಂಪನಿಗಳು ಪರಿಸರ ನಿಯಮವನ್ನು ಉಲ್ಲಂಘಿಸಿದ ನಂತರ ಮೋದಿ ಬಾಂಡನ್ನು ಖರೀದಿ ಮಾಡಿವೆಯೇ?"

  • 3 months ago
"ಬಿಜೆಪಿಗೆ ಬಾಂಡ್ ಕೊಟ್ಟು ಕಾಂಟ್ರಾಕ್ಟ್ ಪಡೆದ ಕಂಪನಿಗಳ ಮೇಲೆ ಕಳಪೆ ಹಾಗೂ ಅಪಾಯಕಾರಿ ನಿರ್ಮಾಣಕ್ಕಾಗಿ ಕೇಸುಗಳು ನಡೆಯುತ್ತಿವೆಯೇ?"

► "ಬಾಂಡ್ ವಿವರಗಳನ್ನು ಕೊಡಲು ಕಳ್ಳಾಟ ಆಡಿದ SBI ಚೇರ್ ಮ್ಯಾನ್ ಆದಾನಿಯ ಹಿತೈಷಿಯೇ?"

► "ಎಸ್ ಬಿಐ 3 ತಿಂಗಳು ಬೇಕು ಎಂದಿದ್ದನ್ನು ಮೂವತ್ತೇ ನಿಮಿಷದಲ್ಲಿ ಪತ್ರಕರ್ತರು ಮ್ಯಾಚ್ ಮಾಡಿ ಸಾರ್ವಜನಿಕಗೊಳಿಸಿರುವಾಗ ಎಸ್ ಬಿಐ ಸುಪ್ರೀಂ ನಲ್ಲಿ ಸುಳ್ಳು ಅಫಿಡವಿಟ್ ದಾಖಲಿಸಿದಂತಾಗಲಿಲ್ಲವೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ 1

► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು

#varthabharati #shivasundar #samakaleena #BJP #electoralbonds #SBI #politics