ಎಲೆಕ್ಷನ್ ಬಾಂಡ್ ನಿಂದ ಬಿಜೆಪಿಗೆ ಬಂದಿದ್ದು ಎಷ್ಟು ಸಾವಿರ ಕೋಟಿ? ಲೆಕ್ಕ ಬಿಚ್ಚಿಟ್ಟ ಅಮಿತ್ ಶಾ
  • last month
ಬಿಜೆಪಿ 6000 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ಒಟ್ಟು 20,000 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳು ಎಸ್ಬಿಐನಿಂದ ಸ್ವೀಕಾರ ಆಗಿವೆ. ಹಾಗಿದ್ದರೆ ಇನ್ನುಳಿದ 14,000 ಕೋಟಿ ಮೌಲ್ಯದ ಬಾಂಡ್‌ಗಳು ಎಲ್ಲಿಗೆ ಹೋದವು? ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.

#AmithShah #ElectionBond #ElectoralBond #SBI #SupremeCourt #BJP #LoksabhaElections2024

~ED.34~PR.28~HT.34~
Recommended