ಮೈಸೂರಲ್ಲಿ ಅಷ್ಟೊಂದು ಅಭಿವೃದ್ಧಿ ಕೆಲ್ಸ ಮಾಡಿದ್ರೂ ಪ್ರತಾಪ್ ಸಿಂಹಗೆ BJP ಟಿಕೆಟ್ ಯಾಕೆ ಕೊಡ್ಲಿಲ್ಲ?

  • 3 months ago
2014ರಲ್ಲಿ 'ಅಚ್ಚರಿಯ ಅಭ್ಯರ್ಥಿ'ಯಾಗಿಯೇ
ರಾಜಕಾರಣಕ್ಕೆ ಬಂದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿಗೆ ಸಂಸದರಾಗಿದ್ದ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಲು ಹಲವು ವಿಷಯಗಳು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

#PratapSimha #YaduveerOdeyar #MysoreKodaguconstituency, #Loksabhaelections2024 #Vijayendra #BSYediyurappa #BJPTicketList #VSomanna

~HT.188~ED.288~PR.28~

Recommended