ಅಪ್ಪು ಹೆಸರೇಳಿ ಶಿವಣ್ಣನಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹಗೆ ಪ್ರಕಾಶ್ ರಾಜ್ ತಿರುಗೇಟು
  • last year
ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರಚಾರ ಮಾಡಿದ್ದಕ್ಕೆ ಪ್ರತಾಪ್ ಸಿಂಹ ಅಪ್ಪು ಹೆಸರನ್ನ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ರು ಇದಕ್ಕೆ ಪ್ರಕಾಶ್ ರಾಜ್ ನಿಮ್ಮ ಹೊಲಸು ರಾಜಕಾರಣಕ್ಕೆ ಅಪ್ಪು ಅವರನ್ನ ಯಾಕೆ ಎಳೆದು ತರ್ತೀರಾ ಅಂತ ತಿರುಗೇಟು ಕೊಟ್ಟಿದ್ದಾರೆ.

#PrakashRaj #PratapSimha #Appu #ShivaRajkumar #PuneethRajkumar #Siddaramaiah, #Varuna #Shivannacongresscampaign, #Karnatakaelection2023
~HT.36~PR.28~ED.32~
Recommended