ಬಿಜೆಪಿ ಟಿಕೆಟ್ ಯದುವೀರ್ ಪಾಲಾದ್ರೆ ಪ್ರತಾಪ್ ಸಿಂಹ ಪಕ್ಷೇತರರಾಗಿ ಕಣಕ್ಕಿಳಿಯೋದು ಗ್ಯಾರೆಂಟಿ!!

  • 3 months ago
ಮೈಸೂರು & ಕೊಡಗು ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು, ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭರ್ಜರಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದರೆ ಸಿಂಹಗೆ ಬಿಜೆಪಿ ಟಿಕೆಟ್ ಸಿಗದಿದ್ರೆ ಪಕ್ಷೇತರ ಸ್ಪರ್ಧೆ ಪಕ್ಕಾನಾ?


#PratapSimha #YaduveerOdeyar #MysoreKodaguconstituency, #Loksabhaelections2024 #Vijayendra #BSYediyurappa #BJPTicketList

~HT.290~PR.28~ED.288~

Recommended