ಮೈಸೂರಿನಲ್ಲಿ ಅಭ್ಯರ್ಥಿ ಬದಲಾವಣೆ ಸುಳಿವು ಕೊಟ್ಟ ವಿಜಯೇಂದ್ರ! ಪ್ರತಾಪ್ ಸಿಂಹ ಬದಲು ಯದುವೀರ್ ಕಣಕ್ಕೆ?

  • 3 months ago
ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಜಯೇಂದ್ರ ನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದೆ. ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Vijayendra has answered the question of whether Pratap Singh will miss the ticket, and many issues have been discussed between the four walls. The fact that it cannot be revealed has now raised many questions.

#KodaguMysoreLokSabhaconstituency #PratapSimha #YaduveerKrishnadattaChamarajaWadiyar #Mysore #CMSiddaramaiah #BJP #Loksabhaelections2024

~HT.290~PR.28~ED.288~

Recommended