CAA ಜಾರಿ ಆಗೆ ಆಗುತ್ತೆ: ಅಮಿತ್ ಶಾ ಚುನಾವಣೆ ಹೊತ್ತಲ್ಲಿ BJP ಕೈಯಲ್ಲಿ ಹೊಸ ಅಸ್ತ್ರ!
  • 2 months ago
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.

#CAA #NarendraModi #AmitShah #CAAAct #LoksabhaElection #CitizenshipAmendmentAct #PMModi
~HT.290~ED.32~PR.160~
Recommended