PM Modi | who arrived for Prana Pratistha ಅವರು ಕೈಯಲ್ಲಿ ಬೆಳ್ಳಿಯ ವಸ್ತುವೊಂದನ್ನು ಹಿಡಿದುಕೊಂಡು ಬಂದಿದ್ದರು

  • 4 months ago
ಅಯೋಧ್ಯೆಯ ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠೆಗಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೈಯಲ್ಲಿ ಬೆಳ್ಳಿಯ ವಸ್ತುವೊಂದನ್ನು ಹಿಡಿದುಕೊಂಡು ಬಂದಿದ್ದರು. ಅವರ ಆಗಮನದ ವಿಡಿಯೊ ನೋಡಿದ ಕೋಟ್ಯಂತರ ಮಂದಿಯಲ್ಲಿ ಬಹುತೇಕರಿಗೆ ಅದೇನೆಂದು ತಿಳಿದಿದೆ.

#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #AbhijitMuhurat

~HT.290~PR.160~ED.34~

Recommended