ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಮಹೇಶ್ ಗೆ ಟ್ರೋಫಿ ಜೊತೆಗೆ ಏನೇನ್ ಸಿಕ್ತು?
  • 3 months ago
ಬಿಗ್ ಬಾಸ್‌ ಕನ್ನಡ 10’ ವಿನ್ನರ್‌ ಪಟ್ಟ ಅಲಂಕರಿಸಿರುವ ಕಾರ್ತಿಕ್‌ ಅವರಿಗೆ ಬರೋಬ್ಬರಿ 2 ಕೋಟಿ 97 ಲಕ್ಷ 39 ಸಾವಿರದ 904 ವೋಟ್ಸ್ ಬಂದಿದ್ದು.. ಟಾಪ್‌ನಲ್ಲಿದ್ದ 6 ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ವೋಟ್‌ಗಳನ್ನು ಪಡೆದ ಯಶಸ್ಸಿನ ಗರಿ ಕಾರ್ತಿಕ್ ಮಹೇಶ್ ಅವರಿಗೆ ಲಭಿಸಿದೆ

#BiggBossKannada10 #KicchaSudeepa #VinayGowda #Karthik #Sangeetha #Tukali
#VarthurSanthosh #DronePratap

~HT.188~ED.288~PR.28~
Recommended