ತುಕಾಲಿ ಸಂತು, ಡ್ರೋನ್ ಪ್ರತಾಪ್ ಆಸೆಯನ್ನು ಈಡೇರಿಸಿದ ಬಿಗ್ ಬಾಸ್

  • 4 months ago
ತುಕಾಲಿ ಸ್ಟಾರ್’ ಸಂತು ಅವರು ದೊಡ್ಮನೆಯಲ್ಲಿ ರಾಜನಂತೆ ಬದುಕಬೇಕು, ನಾನು ಹೇಳಿದಂತೆ ಎಲ್ಲರೂ ಕೇಳಬೇಕು ಎಂದು ‘ಬಿಗ್‌ ಬಾಸ್’ ಬಳಿ ಬೇಡಿಕೆ ಇಟ್ಟಿದ್ದರು. ಪ್ರತಾಪ್ ಅವರು ನನ್ನ ಡ್ರೋನ್ ತರಿಸಿ ಅಂತ ಬೇಡಿಕೆ ಇಟ್ಟಿದ್ದರು. ಅವೆಲ್ಲವೂ ಈಗ ನೆರವೇರಿದೆ.

#BBK10 #BiggBossKannada10Finale #KicchaSudeep #ThukaliSanthosh, #KarthikMahesh #VinayGowda #SangeethaShrungeri #VarthuruSanthosh #DronePrathap
~HT.290~PR.28~ED.35~

Recommended