ಬಿಗ್ ಬಾಸ್ ಹುಟ್ಟುಹಬ್ಬ ಆಚರಿಸಿದ ಸೆಂಚುರಿ ಸ್ಟಾರ್ | Filmibeat Kannada
  • 6 years ago
Big boss Kannada fame divakar was a common man, but now he is also a celebrity.He is acting in some movie. He celebrated his birthday with shivanna recently

ಬಿಗ್ ಬಾಸ್ ನಲ್ಲಿ ಕಾಮನ್ ಮ್ಯಾನ್ ಆಗಿ ಬಂದು ಈಗ ಸೆಲೆಬ್ರಿಟಿ ಆಗಿರೋ ದಿವಾಕರ್ ಕೆಲವು ಸಿನೆಮಾಗಳಲ್ಲಿ ಅಭಿನಯಿಸಲು ಚಾನ್ಸ್ ಪಡೆದುಕೊಂಡಿದ್ದಾರೆ . ಈಗ ದಿವಾಕರ್ ತಮ್ಮ
ಹುಟ್ಟುಹಬ್ಬವನ್ನು ಶಿವಣ್ಣನ ಜೊತೆಗೆ ಆಚರಿಸ್ಕೊಂಡು ಸಂಭ್ರಮಿಸಿದ್ದಾರೆ .
Recommended