ನಮ್ಮನ್ನ ಹೆದರಿಸುವ ಹಕ್ಕು ಭಾರತಕ್ಕಿಲ್ಲ! ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷರ ಪರೋಕ್ಷ ಎಚ್ಚರಿಕೆ
  • 3 months ago
ಭಾರತದ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟಿನ ವಿವಾದದ ನಡುವೆ, ಚೀನಾ ಪ್ರವಾಸ ಮುಗಿಸಿ ತಮ್ಮ ದೇಶಕ್ಕೆ ವಾಪಸಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝ್ಝು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಸಣ್ಣ ದೇಶ ಎಂಬ ಅಂಶವು ನಮ್ಮನ್ನು ಹೆದರಿಸುವ ಪರವಾನಗಿಯನ್ನು ನೀಡುವುದಿಲ್ಲ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.

#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia 

~HT.290~PR.160~ED.288~
Recommended