ಮಾಲ್ಡೀವ್ಸ್ ಪರ ಚೀನಾ ಬ್ಯಾಟಿಂಗ್! ರಾಮ ಮಂದಿರದ ಮೇಲೆ ಉಗ್ರರ ಕಣ್ಣು!

  • 5 months ago
ಮುಯಿಜು ಭೇಟಿಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ಸರ್ಕಾರ, ಮಾಲ್ಡೀವ್ಸ್‌ ತನ್ನ ರಾಷ್ಟ್ರೀಯ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡಿಕೊಳ್ಳಲು ಚೀನಾ ನೆರವು ನೀಡಲಿದೆ. ಅಲ್ಲದೇ ಇತರ ದೇಶಗಳು ಮಾಲ್ಡೀವ್ಸ್‌ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದುನ್ನು ಸಹಿಸುವುದಿಲ್ಲ ಎಂದು ಹೇಳಿದೆ.

#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia #Israel  #IndianEconomy #NorthKorea
~HT.290~ED.32~PR.160~CA.37~##~

Recommended