Bharat ಇದೇ ಮೊದಲ ಬಾರಿಗೆ ರೂಪಾಯಿಯಲ್ಲಿ ಕಚ್ಚಾತೈಲ ಖರೀದಿಸಿ ಐತಿಹಾಸಿಕ ಸಾಧನೆ ಮೆರೆದಿದೆ.

  • 5 months ago
ಯುಎಇ (UAE)ಯಿಂದ ಭಾರತೀಯ ಕರೆನ್ಸಿಯಾದ ರೂಪಾಯಿಯಲ್ಲಿ ಕಚ್ಚಾ ತೈಲ ಖರೀದಿ ವ್ಯವಹಾರ ನಡೆಸಿದೆ. ಭಾರತೀಯ ಕರೆನ್ಸಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರಕಾರಕ್ಕೆ ಇದೊಂದು ಮಹತ್ತರ ಮೈಲಿಗಲ್ಲಾಗಿದೆ.
~HT.290~ED.32~PR.160~CA.37~##~

Recommended