MP ಮನದಲ್ಲಿ ಮೋದಿ..ಮೋದಿ ಮನದಲ್ಲಿ MP! ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಶಿವರಾಜ್ ಸಿಂಗ್ ವಿಶ್ವಾಸ

  • 6 months ago
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುನ್ನಡೆ ಸಿಕ್ಕಿದೆ. ಈ ಹಿನ್ನೆಲೆ ಮಧ್ಯಪ್ರದೇಶ ಜನತೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಧನ್ಯವಾದ ತಿಳಿಸಿದರು. ನಮ್ಮ ಜನಪರ ಕೆಲಸಗಳಿಗೆ ಮಧ್ಯಪ್ರದೇಶ ಜನರು ಮನ್ನಣೆ ನೀಡಿದ್ದಾರೆ ಎಂದರು.

#AssemblyElectionsResult2023
#MadhyaPradeshAssemblyElections2023 #Congress,
#Telangana #Chhattisgarh
#Rajasthan #MadyaPradesh #Election #ExitPollResult #BJP #Congress #PMModi #NarendraModi #DK #Siddaramaiah #AssemblyElectionResult2023

~HT.188~PR.160~

Recommended