ಕ್ಯಾಪ್ಟನ್‌ ಪ್ರಾಂಜಲ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ, ಹೆಮ್ಮೆಯ ಕನ್ನಡಿಗನಿಗೆ ಸೆಲ್ಯೂಟ್‌!
  • 5 months ago
ಜಮ್ಮು ಮತ್ತು ಕಾಶ್ಮೀರದ ರಜೆರಿಯಲ್ಲಿ
ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ಶನಿವಾರ ಕಣ್ಣೀರ ವಿದಾಯ ಹೇಳಲಾಯಿತು.

#CaptainPranjal #JammuandKashmir #RajouriEncounter #Indianarmy #Indiansoldier
~ED.34~PR.28~HT.34~
Recommended