ಬೇಕಾಬಿಟ್ಟಿ ಕಮೆಂಟ್ ಮಾಡಿದ ಪಾಕ್ ಮಾಜಿ ಆಟಗಾರರಿಗೆ ಮುಟ್ಟಿ ನೋಡ್ಕೊಳ್ಳೋ ತಿರುಗೇಟು ಕೊಟ್ಟ ಶಮಿ

  • 7 months ago
ಪಾಕಿಸ್ತಾನಿಗಳಿಗೆ ಟೀಮ್ ಇಂಡಿಯಾ ಸೋತಿದ್ದು ಹಾಲು ಕುಡಿದಷ್ಟೂ ಆನಂದವಾಗುತ್ತಿದೆ. ತಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಯೋಚಿಸದೇ ಭಾರತೀಯರನ್ನು ಕೆಣಕಿ ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಸರಿಯಾಗಿ ತಿರುಗೇಟು ನೀಡಿದ್ದಾರೆ

#MohammedShami #Pakistancricketers #IndiavsPakistanODIworldcup2023 #HasanRaza #IndiavsAustralia

~HT.188~ED.32~PR.28~

Recommended