ವಿಶ್ವಕಪ್ ಫೈನಲ್ ಪದ್ಯಕ್ಕೆ ಅಂಪೈರ್ ಗಳ ಪಟ್ಟಿ ರಿಲೀಸ್! ಟೀಂಇಂಡಿಯಾ ಅಭಿಮಾನಿಗಳಿಗೆ ಆತಂಕ ಶುರು
  • 5 months ago
ಫೈನಲ್ ಹಣಾಹಣಿಯಲ್ಲಿ ಆನ್ ಫೀಲ್ಡ್ ಅಂಪೈರ್ ಗಳಾಗಿ ರಿಚರ್ಡ್ ಇಲ್ಲಿಂಗ್ವರ್ತ್ ಮತ್ತು ರಿಚರ್ಡ್ ಕೆಟಲ್ಬರೋ ಅವರು ಕಾರ್ಯ ನಿರ್ವಹಿಸಲಿದ್ದಾರೆ ಆದರೆ ಈ ಪಟ್ಟಿಯನ್ನು ಕಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಡುಕವೊಂದು ಶುರುವಾಗಿದೆ.

#RichardIllingworth #RichardKettleborough,
#IndiavsAustralia #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus,

~HT.188~ED.34~PR.28~
Recommended