50 ನೇ ಸೆಂಚುರಿ ಸಿಡಿಸಿ ಸಚಿನ್ ಗೆ ನಮಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಕೊಹ್ಲಿ.

  • 6 months ago
2023ರ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದಾಖಲೆಯ 50ನೇ ಏಕದಿನ ಸಿಡಿಸಿದ್ದು, ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದರು.

#Viratkohli #ViratCentury #ViratRecords #IndiavsNewZealandsemifinal #ODIWorldcup2023 #SachinTendulkar #IndVsNZ

~HT.188~ED.31~PR.28~

Recommended