ವಿವಾದಾತ್ಮಕ ರನೌಟ್ ಗೆ ಬಲಿಯಾದ ಫಾಫ್ ಡುಪ್ಲೆಸಿಸ್! ಅಂಪೈರ್ ಗಳ ಮೋಸಕ್ಕೆ ಫ್ಯಾನ್ಸ್ ಗರಂ

  • 19 days ago
ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್ ಬ್ಯಾಟ್ ಅನ್ನು ಕ್ರೀಸ್ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.

CSK: Faf Du Plessis Out Or Not Out? RCB Skipper Furious After Controversial Umpiring Decision In IPL Game
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

Recommended