ಈ ವರ್ಷವೂ ಸೈನಿಕರ ಜೊತೆ ದೀಪಾವಳಿ ಸಂಭ್ರಮಾಚರಣೆ ಮಾಡಿದ ಪ್ರಧಾನಿ ಮೋದಿ

  • 7 months ago
ಭಾರತೀಯ ಸೈನ್ಯದ ಶೌರ್ಯ, ಪರಾಕ್ರಮ ಹಾಗೂ ತ್ಯಾಗ, ಬಲಿದಾನವನ್ನು ಹಾಡಿ ಹೊಗಳಿರುವ ಪ್ರಧಾನಿ ಮೋದಿ, ದೀಪಾವಳಿ ಹಬ್ಬದ ಸುಸಂದರ್ಭವನ್ನು ಭಾರತೀಯ ಸೇನೆಯ ಸಾಧನೆಗಳನ್ನು ಹೊಗಳುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸೈನಿಕರ ಜೊತೆ ದೀಪಾವಳಿ ಸಂಭ್ರಮಾಚರಣೆ ಮಾಡಿದ ಪ್ರಧಾನಿ ಮೋದಿ, ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿನ ಭಾರತ - ಚೀನಾ ಗಡಿಗೆ ತೆರಳಿ ಭಾರತೀಯ ಸೇನಾ ನೆಲೆ ಕೂಡಾ ದೇಗುಲ ಇದ್ದಂತೆ ಎಂದು ಬಣ್ಣಿಸಿದ್ದಾರೆ.

Prime Minister Modi has praised the bravery, prowess and sacrifices of the Indian Army and has made the occasion of Diwali a platform to praise the achievements of the Indian Army. Prime Minister Modi, who celebrated Diwali with soldiers this year like every year, went to the India-China border at Lepcha in Himachal Pradesh and described the Indian army base as a temple.
#NarendraModi #Deepavali #IndianArmy #Soldiers #PmModi
~ED.32~PR.160~