Semi Final ನಲ್ಲಿ ಭಾರತ ಸೋತ್ರೆ ಏನೇನ್ ಮಾಡ್ತಾರಂತೆ ಗೊತ್ತಾ? ಹಗಲು ಕನಸು ಕಾಣ್ತಿರೋ ಪಾಕಿಸ್ತಾನ

  • 7 months ago
ಟೀಂ ಇಂಡಿಯಾ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ಕಾಯ್ದುಕೊಂಡು ಸೆಮಿಫೈನಲ್ ತಲುಪಿದೆ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

#MohammedAmeer #irfanPathan #TeamIndiaSemifinal #ODIWorldcup2023 #IrfanPathanDance #PakistanFans #TeamIndiafans

~HT.188~ED.31~PR.28~

Recommended