ಒಂದೇ ಒಂದು ರನ್ ಗಳಿಸದಿದ್ರೂ ದಾಖಲೆ‌ ಬರೆದ ವಿರಾಟ್! ಕೊಹ್ಲಿ ಎಷ್ಟು ಸಲ ಡಕ್ ಔಟ್ ಆಗಿದ್ದಾರೆ ಗೊತ್ತಾ?
  • 6 months ago
Virat Kohli Equals Sachin Tendulkar's Tally In This Unwanted Record List

ವಿರಾಟ್ ಕೊಹ್ಲಿ ಮೈದಾನಕ್ಕಿಳಿದರೆ ದಾಖಲೆ ನಿರ್ಮಾಣವಾಗುವುದು ಸಹಜ. ಈ ಬಾರಿ ಯಾವುದೇ ರನ್ಗಳಿಸದೆಯೂ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ಸಲ ನಿರ್ಮಿಸಿರುವುದು ಬೇಡದ ದಾಖಲೆ ಎಂಬುದಷ್ಟೇ ವ್ಯತ್ಯಾಸ.

#IndiavsEngland #IndVsEng #RohitSharma, #ViratKohli #Viratduckout #KLRahul #SuryakumarYadav #ViratRecords #EkanaStadium #JoeRoot #JosButler #BenStokes #TeamIndiafans #JonnyBairstow #DawidMalan #JaspritBumrah #MohammedShami,
~ED.33~PR.28~HT.188~
Recommended