ಇಂಡೋ-ಪಾಕ್ ಮ್ಯಾಚ್ ನೋಡೋದಕ್ಕೆ ಫ್ಯಾನ್ಸ್ ದುಡ್ಡು ಲೆಕ್ಕಿಸೋದೆ ಇಲ್ಲ! 22 ಸಾವಿರ ಕೊಟ್ಟು ಟಿಕೆಟ್ ಖರೀದಿ

  • 8 months ago
ಇಂಡೋಪಾಕ್ ಮ್ಯಾಚ್ ನೋಡಲು ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಇನ್ನು ಈ ಪಂದ್ಯದ ಟಿಕೆಟ್ಗಳನ್ನು ಕೆಲವರು ಮರು ಮಾರಾಟ ಮಾಡುತ್ತಿದ್ದು, ಅವರಿಗೆ 10 ಪಟ್ಟು ಅಧಿಕ ಹಣ ಸಿಗುತ್ತಿದೆ ಎಂದು ವರದಿಯಾಗಿದೆ.

#IndiavsPakistan #NarendraModiStadium #BabarAzamvsRohitSharma #viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans
~HT.188~ED.31~PR.28~