BJP ಜತೆ JDS ಮೈತ್ರಿ ಅಧಿಕೃತಗೊಳ್ಳುತ್ತಿದ್ದಂತೆ ಪಕ್ಷದ ಚಟುವಟಿಕೆಯಿಂದ CM Ibrahim ಅಂತರ ಕಾಯ್ದುಕೊಂಡಿದ್ದಾರೆ..

  • 8 months ago
ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಅಧಿಕೃತಗೊಳ್ಳುತ್ತಿದ್ದಂತೆ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿರುವ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮುಂದಿನ ತಿಂಗಳು 15ರ ನಂತರ ಬೆಂಬಲಿಗರ ಸಭೆ ನಡೆಸಿ ತಮ್ಮ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.As the JDS alliance with the BJP becomes official, the party's state president CM Ibrahim, who has kept a distance from the party's activities, is likely to hold a meeting of supporters after the 15th of next month and announce his stand.

#KaveriWater #SumalathaAmbarish #BJP #Congress #JDS #Karnataka #TamilNadu #CMIbrahim
~HT.188~ED.34~PR.160~

Recommended