Kaveri Water Dispute ತಮಿಳು ನಾಡಿನವರಿಗೆ ಯಾಕೆ ಸಾರ್ ಬಿಡ್ಬೇಕು..? ನಮ್ಗೆ ಇದ್ರೆ ಕೊಡ್ಬೋದು ನಮ್ಗೇ ಇಲ್ವಲ್ಲ ಸಾರ್
  • 7 months ago
ಇಂದು ಬೆಂಗಳೂರು ಬಂದ್, ಸರ್ಕಾರದ ವಿರುದ್ಧ ತೀವ್ರಗೊ‌ಂಡ ಪ್ರತಿಭಟನೆ. ಇದು ಕರುನಾಡ ಆಕ್ರೋಶ. ನಮ್ಗೆ ನೀರಿಲ್ಲ ಅವ್ರಿಗೆ .. ತೊಳ್ಕೊಳ್ಳೋಕೆ ಕೊಡ್ಬೇಕಾ
ಕೊಡ ತಕ್ಕೊಂಡು ನೀರು ಕೊಡಿ ಅಂತ ತಮಿಳುನಾಡಿಗೆ ಹೋಗ್ಬೇಕಾ.?
ಕಾವೇರಿ ನಮ್ಮ ತಾಯಿ - ಇಲ್ಲ ಅಂದ್ರೆ ಸಾಯಿ. ತಮಿಳುನಾಡಿಗೆ ನೀರು ಕೊಡ್ಬಾರ್ದು ಅಷ್ಟೇ, ನಮ್ಗೇ ನೀರಿಲ್ಲಾ ಅವ್ರಿಗೆಲ್ಲಿಂದ ಕೊಡೋಣ ಹೇಳಿ..?

#CMSiddaramaiah #DKShivakumar
#KarnatakaGovt #Tamilnadu #KaveriWater #Guarantees #HDK #HDD
#HDDevegowda #CongressGuarantee
#Bangalore #Karnataka #OneIndia #CWRC
#Kannada #Karnataka #Bommai #CWMA #SupremeCourt #Mandya #Mysore #Bangalore #DrinkingWater #KRS
#BangaloreBundh
~PR.29~ED.35~CA.174~HT.188~
Recommended