Team Indiaದ ಕಳಪೆ ಫೀಲ್ಡಿಂಗ್ ನೋಡಿ ರೊಚ್ಚಿಗೆದ್ದ ಫ್ಯಾನ್ಸ್! ಕನ್ನಡಿಗನ ಕ್ಯಾಚ್ ಡ್ರಾಪ್ ಫುಲ್ ಟ್ರೋಲ್
  • 7 months ago
#IndiavsAustralia #IndvsAusODI2023 #mohali #TeamIndiaNumber1 #KLRahul #MohammedShami #SuryaKumarYadav #WicketKeepers #TeamIndiamisfield #KLRahulTroll #SteveSmith #AdamZampa


ಡೀ ಪಂದ್ಯಾವಳಿಯಲ್ಲಿ ಭಾರತ ಫಿಲ್ಡಿಂಗ್ ತೀರ ಸಪ್ಪೆಯಾಗಿತ್ತು. ಹೀಗಾಗಿ ತಂಡ 10ಕ್ಕೂ ಅಧಿಕ ಕ್ಯಾಚ್ಗಳನ್ನು ಕೈಚೆಲ್ಲಿತ್ತು. ಇದೀಗ ಈ ಸಮಸ್ಯೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಮುಂದುವರೆದಿದೆ. ಅದರಲ್ಲೂ ಈ ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿರುವ ಕೆಎಲ್ ರಾಹುಲ್ ಅವರ ಕಳಪೆ ಕೀಪಿಂಗ್ ಬಗ್ಗೆ ಈಗ ಎಲ್ಲೆಡೆ ಪ್ರಶ್ನೆಗಳು ಎದ್ದಿವೆ.

IND vs AUS: Twitter trolls KL Rahul for his poor wicket-keeping in 1st ODI in Mohali
Recommended