Virat Kohli ಮೂಳೆ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಸಸ್ಯಹಾರದಿಂದ! ಮಾಂಸಹಾರ ಬಿಟ್ಟಿದ್ದಕ್ಕೆ ಕೊಹ್ಲಿ ಹೇಳಿದ್ದೇನು?
  • 7 months ago
ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಜೀವನದ ಅತ್ಯುತ್ತಮ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸಸ್ಯಾಹಾರಿಯಾಗಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ಅವರು ಹೇಳಿದರು.

#ViratKohli #ViratKohliFoodStyle #ViratFans #ViratLifeStyle #Viratinterview #RCB #ViratControversy #vegetarian #cervicalspineissue #KevinPietersen #uricacid #meat #Vegan #Viratfitness #Boneproblems

~HT.188~ED.31~PR.28~CA.37~##~
Recommended