ದೆಹಲಿಯ ಬಿಜೆಪಿ ಕಚೇರಿಗೆ ಬಂದ ಮೋದಿಗೆ ಸಿಕ್ತು ಅದ್ದೂರಿ ಸ್ವಾಗತ
  • 7 months ago
ಬುಧವಾರ ಸಂಜೆ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಕಳೆದ ವಾರಾಂತ್ಯದಲ್ಲಿ ಇಲ್ಲಿ ನಡೆದ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ನಂತರ ಪ್ರಧಾನಿ ಮೋದಿ ಅವರು ಪಕ್ಷದ ಕಚೇರಿಗೆ ನೀಡಿದ ಮೊದಲ ಭೇಟಿ ಇದಾಗಿದೆ.


#PMModi #DelhiBJPOffice #G20Summitsuccess #ModiLeadership #ModiWelcomed, #ModiFans #Loksabhaelections2024 #DelhiBJPLeaders #Globalleaders,

~HT.188~PR.28~ED.31~
Recommended