Jawan Box Office First Day Collectionಗೆ ಎಲ್ಲಾ‌ ದಾಖಲೆಗಳು ಉಡೀಸ್! ಒಂದೇ‌ ದಿನಕ್ಕೆ 75 ಕೋಟಿ‌ ಬಾಚಿದ KingKhan
  • 8 months ago
ಪಠಾಣ್’ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ (ಹಿಂದಿ ಅವತರಣಿಕೆ) 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಜವಾನ್’ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

#JawanCollection #KingKhan #Jawanrecords
#jawanreviewkannada #Jawanpublicreview #jawankannadareview #ShahRuhKhan #Nayanthara #VijaySethupathi #SuhanaKhan #Atlee
~HT.188~ED.35~PR.28~
Recommended